About the Adhyayana Kendra

Shankara Adhyayana Kendra is the brainchild of Sri K Nataraj, retired officer from the Ministry of Defence and an English Professor, resident of Sanjaynagar, Bangalore. It was formed in May 2003 as a Center to spread the awareness about Indian Philosophy and promote Carnatic Classical Music.

Programs Conducted

  • Lecture on 'kaLidAsa' - Prof Ranganath
  • Lecture Series on Taittareeya Upanishads - Prof Shivaram Agnihotri
  • Lecture Series on DVG's "Mankutimmana Kagga" by Sri H R Chandrashekar
  • SAK Annual Music Festival - Smt Venkatalakshmma & Sri K P Bhatta Memorial Program
  • Kavyavachana & Discourse on "Kumaravyasa Mahabharatha" by Dr A V Prasanna and Smt Nirmala Prasanna
  • Kavyavachana & Discourse on "Jaimini Bharatha" by Smt Malati Madhavachar and Smt Kamalamma
  • Series on "Bhagavatha" by Sri Anantharama Iyer
  • Quaterly Music Concerts

Saturday, January 12, 2008

ಸ್ವಾಮಿ ವಿವೇಕಾನಂದ ಪಂಚಕಂ


ವಿವೇಕಾನಂದ ಜಯಂತಿ ಪ್ರಯುಕ್ತ


ಸ್ವಾಮಿ ವಿವೇಕಾನಂದ ಪಂಚಕಂ
***


ಅನಿತ್ಯ ದೃಷ್ಯೇಶು ವಿವಿಚ್ಯ ನಿತ್ಯಮ್
ತಸ್ಮಿನ್ನ್ ಸಮಾಧತ್ತ ಇಹಸ್ಮ ಲೀಲಯ
ವಿವೇಕ ವೈರಾಗ್ಯ ವಿಶುದ್ಧ ಚಿತ್ತಂ
ಯೋಸೌ ವಿವೇಕಿ ತಮಹಂ ನಮಾಮಿ


ವಿವೇಕ ಜಾನಂದ ನಿಮಗ್ನ ಚಿತ್ತಂ
ವಿವೇಕ ದಾನೈಕ ವಿನೋದ ಶೀಲಂ
ವಿವೇಕಭಾಸ ಕಮನೀಯ ಕಾಂತಿಂ
ವಿವೆಕಿನಂ ತಮ್ ಸತತಂ ನಮಾಮಿ


ಋತಂ ಚ ವಿಜ್ಞ್ಯನಮಧಿಶ್ರ ಯತ್ ಯತ್
ನಿರಂತರಂ ಚಾದಿ ಮಧ್ಯಾಂತ ಹೀನಂ
ಸುಖಂ ಸುರೂಪಂ ಪ್ರಕರೋತಿ ಯಸ್ಯ
ಆನಂದ ಮೂರ್ತಿಮ್ ತಮಹಂ ನಮಾಮಿ


ಸೂರ್ಯೋ ಯಥಾನ್ದಂ ಹಿ ತಮೋ ನಿಹಂತಿ
ವಿಶ್ನುರ್ಯಥಾ ದುಷ್ಟ ಜನಾನ್ ಛಿನತ್ತಿ
ತಥೈವ ಹಿತ್ವಾಖಿಲ ನೇತ್ರ ಲೋಭಂ
ರೂಪಂ ತ್ರಿತಾಪಂ ವಿಮುಖಿ ಕರೋತಿ


ತಮ್ ದೇಶೀ ಕೇಂದ್ರಂ ಪರಮಂ ಪವಿತ್ರಂ
ವಿಶ್ವಸ್ಯ ಪಾಲಂ ಮಧುರಂ ಯತೀಂದ್ರಂ
ಹಿತಾಯ ನೃಣಾಂ ನರಮೂರ್ತಿಮಂತಂ
ವಿವೆಕಾನಂದಂಮಹಂ ನಮಾಮಿ


ನಮಃ ಶ್ರಿಯತಿ ರಾಜಾಯ ವಿವೇಕಾನಂದ ಸೂರಯೇ
ಸಚ್ಚಿತ್ ಸುಖ ಸ್ವರೂಪಾಯ ಸ್ವಾಮಿನೇ ತಾಪ ಹಾರಿಣೆ
***
Get this widget | Track details | eSnips Social DNA

Thursday, January 3, 2008

ಶ್ರೀ ಪುರಂದರದಾಸ ಮತ್ತು ಶ್ರೀ ತ್ಯಾಗರಾಜ ಆರಾಧನೆ


-ಓಂ-
II ಶಂಕರಂ ಶಂಕರಾಚಾರ್ಯಂ ಕೇಶವಂ ಬಾದರಾಯಣಂ I
I ಸೂತ್ರ ಭಾಷ್ಯ ಕೃತೌ ವಂದೇ ಭಗವಂತೌ ಪುನಃ ಪುನಃ II

ಶ್ರೀ ಶಂಕರ ಅಧ್ಯಯನ ಕೇಂದ್ರ
೧ ಫ್ಲೂರ್, ಬೆಸ್ಕಾಮ್ ಆಫೀಸ್, ೧ನೆ ಮುಖ್ಯ ರಸ್ತೆ, ಸಂಜಯನಗರ, ಬೆಂಗಳೂರು - ೫೬೦೦೯೪
ಶ್ರೀ ರಾಧಾ ಕೃಷ್ಣ ದೇವಸ್ಥಾನದ ಹಿಂಭಾಗ, ದೂರವಾಣಿ: 080– 2341 4691/4174 1024


ಶ್ರೀಮತಿ ವೆಂಕಟಲಕ್ಷ್ಮಮ್ಮ ಹಾಗು ಶ್ರೀ ಕೋ. ಪೋಚಂಭಟ್ಟ ಟ್ರಸ್ಟ್ ಪ್ರಸ್ತುತ ಪಡಿಸುತ್ತಿರುವ
ಶ್ರೀ ಪುರಂದರದಾಸ ಮತ್ತು ಶ್ರೀ ತ್ಯಾಗರಾಜ ಆರಾಧನೆ ಪ್ರಯುಕ್ತ
೨ ದಿನಗಳ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

ದಿನಾಂಕ: 25/01/2008
ಸಮಯ: 06:00 - 8:30 ಸಾಯಂಕಾಲ

ವಿದುಷಿ ಶ್ರೀಮತಿ ಪುಷ್ಪ ಕಾಶಿನಾಥ್ - ವೀಣಾ ವಾದನ
ವಿದ್ವಾನ್ ಶ್ರೀ ಏ. ಎಸ್. ಯೆನ್. ಸ್ವಾಮಿ - ಮೃದಂಗ
ವಿದ್ವಾನ್ ಶ್ರೀ ಏ. ವಿ. ಕಾಶಿನಾಥ್ - ಖಂಜರಿ


ದಿನಾಂಕ: 26/01/2008
ಸಮಯ: 06:00 - 8:30 ಸಾಯಂಕಾಲ

ವಿದ್ವಾನ್ ಶ್ರೀ ಮಧು ಕಶ್ಯಪ್ - ಹಾಡುಗಾರಿಕೆ
ವಿದ್ವಾನ್ ಶ್ರೀ ಜೆ. ಕೆ. ಶ್ರೀಧರ್ - ಪಿಟೀಲು
ವಿದ್ವಾನ್ ಶ್ರೀ ಎನ್. ಗಿ. ರವಿ - ಮೃದಂಗ
ವಿದ್ವಾನ್ ಶ್ರೀ ಭರ್ಗವ್ ಹಾಲಂಬಿ - ಖಂಜರಿ

ಶ್ರೀ ಪುರಂದರದಾಸ ಮತ್ತು ಶ್ರೀ ತ್ಯಾಗರಾಜ ಆರಾಧನೆ - 2008