About the Adhyayana Kendra

Shankara Adhyayana Kendra is the brainchild of Sri K Nataraj, retired officer from the Ministry of Defence and an English Professor, resident of Sanjaynagar, Bangalore. It was formed in May 2003 as a Center to spread the awareness about Indian Philosophy and promote Carnatic Classical Music.

Programs Conducted

  • Lecture on 'kaLidAsa' - Prof Ranganath
  • Lecture Series on Taittareeya Upanishads - Prof Shivaram Agnihotri
  • Lecture Series on DVG's "Mankutimmana Kagga" by Sri H R Chandrashekar
  • SAK Annual Music Festival - Smt Venkatalakshmma & Sri K P Bhatta Memorial Program
  • Kavyavachana & Discourse on "Kumaravyasa Mahabharatha" by Dr A V Prasanna and Smt Nirmala Prasanna
  • Kavyavachana & Discourse on "Jaimini Bharatha" by Smt Malati Madhavachar and Smt Kamalamma
  • Series on "Bhagavatha" by Sri Anantharama Iyer
  • Quaterly Music Concerts

Thursday, January 3, 2008

ಶ್ರೀ ಪುರಂದರದಾಸ ಮತ್ತು ಶ್ರೀ ತ್ಯಾಗರಾಜ ಆರಾಧನೆ


-ಓಂ-
II ಶಂಕರಂ ಶಂಕರಾಚಾರ್ಯಂ ಕೇಶವಂ ಬಾದರಾಯಣಂ I
I ಸೂತ್ರ ಭಾಷ್ಯ ಕೃತೌ ವಂದೇ ಭಗವಂತೌ ಪುನಃ ಪುನಃ II

ಶ್ರೀ ಶಂಕರ ಅಧ್ಯಯನ ಕೇಂದ್ರ
೧ ಫ್ಲೂರ್, ಬೆಸ್ಕಾಮ್ ಆಫೀಸ್, ೧ನೆ ಮುಖ್ಯ ರಸ್ತೆ, ಸಂಜಯನಗರ, ಬೆಂಗಳೂರು - ೫೬೦೦೯೪
ಶ್ರೀ ರಾಧಾ ಕೃಷ್ಣ ದೇವಸ್ಥಾನದ ಹಿಂಭಾಗ, ದೂರವಾಣಿ: 080– 2341 4691/4174 1024


ಶ್ರೀಮತಿ ವೆಂಕಟಲಕ್ಷ್ಮಮ್ಮ ಹಾಗು ಶ್ರೀ ಕೋ. ಪೋಚಂಭಟ್ಟ ಟ್ರಸ್ಟ್ ಪ್ರಸ್ತುತ ಪಡಿಸುತ್ತಿರುವ
ಶ್ರೀ ಪುರಂದರದಾಸ ಮತ್ತು ಶ್ರೀ ತ್ಯಾಗರಾಜ ಆರಾಧನೆ ಪ್ರಯುಕ್ತ
೨ ದಿನಗಳ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

ದಿನಾಂಕ: 25/01/2008
ಸಮಯ: 06:00 - 8:30 ಸಾಯಂಕಾಲ

ವಿದುಷಿ ಶ್ರೀಮತಿ ಪುಷ್ಪ ಕಾಶಿನಾಥ್ - ವೀಣಾ ವಾದನ
ವಿದ್ವಾನ್ ಶ್ರೀ ಏ. ಎಸ್. ಯೆನ್. ಸ್ವಾಮಿ - ಮೃದಂಗ
ವಿದ್ವಾನ್ ಶ್ರೀ ಏ. ವಿ. ಕಾಶಿನಾಥ್ - ಖಂಜರಿ


ದಿನಾಂಕ: 26/01/2008
ಸಮಯ: 06:00 - 8:30 ಸಾಯಂಕಾಲ

ವಿದ್ವಾನ್ ಶ್ರೀ ಮಧು ಕಶ್ಯಪ್ - ಹಾಡುಗಾರಿಕೆ
ವಿದ್ವಾನ್ ಶ್ರೀ ಜೆ. ಕೆ. ಶ್ರೀಧರ್ - ಪಿಟೀಲು
ವಿದ್ವಾನ್ ಶ್ರೀ ಎನ್. ಗಿ. ರವಿ - ಮೃದಂಗ
ವಿದ್ವಾನ್ ಶ್ರೀ ಭರ್ಗವ್ ಹಾಲಂಬಿ - ಖಂಜರಿ